Kiccha Sudeep decided to help teachers who financially and struggling from covid.<br /><br />ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಡೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲಾಗುತ್ತಿದೆ. ಕಿಚ್ಚನ ಕೈ ತುತ್ತು ಅಭಿಯಾನದಡಿ ಹಸಿದವರಿಗೆ ಊಟ, ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಧನ ಸಹಾಯ ಹೀಗೆ ಹಲವು ರೀತಿಯಲ್ಲಿ ಸುದೀಪ್ ಅಭಯಹಸ್ತ ಚಾಚಿದ್ದಾರೆ.<br />